CM Dharennavar (@cmdharennavar) 's Twitter Profile
CM Dharennavar

@cmdharennavar

Panchayat Development Officer.(RDPR)

ID: 3355504563

calendar_today02-07-2015 18:35:38

260 Tweet

1,1K Followers

896 Following

CM Dharennavar (@cmdharennavar) 's Twitter Profile Photo

ನಾವು ಓದುವ ಸಮಯದಲ್ಲಿ ಗ್ರಂಥಾಲಯಗಳು ನಗರ ಪ್ರದೇಶಗಳಿಗೆ ಸೀಮಿತವಾಗಿದ್ದವು . ಈಗ ಗ್ರಾಮ ಪಂಚಾಯತಗಳಲ್ಲಿಯೂ ಲಭ್ಯವಿರುವುದರಿಂದ, ಗ್ರಾಮೀಣ ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿದೆ. ಗ್ರಾಮಗಳ ಚಿತ್ರಣ ಅಭಿವೃದ್ಧಿಯತ್ತ ...ದೇಶ ಪ್ರಗತಿಯತ್ತ... Uma Mahadevan Dasgupta Swaroopa TK IAS #librariesforall #rurallibraries #dharwad #GpKatnur

ನಾವು ಓದುವ ಸಮಯದಲ್ಲಿ ಗ್ರಂಥಾಲಯಗಳು ನಗರ ಪ್ರದೇಶಗಳಿಗೆ ಸೀಮಿತವಾಗಿದ್ದವು . ಈಗ ಗ್ರಾಮ ಪಂಚಾಯತಗಳಲ್ಲಿಯೂ ಲಭ್ಯವಿರುವುದರಿಂದ, ಗ್ರಾಮೀಣ ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿದೆ.
ಗ್ರಾಮಗಳ ಚಿತ್ರಣ ಅಭಿವೃದ್ಧಿಯತ್ತ ...ದೇಶ ಪ್ರಗತಿಯತ್ತ...
<a href="/readingkafka/">Uma Mahadevan Dasgupta</a> <a href="/swaroopatk/">Swaroopa TK IAS</a> #librariesforall #rurallibraries #dharwad #GpKatnur
Uma Mahadevan Dasgupta (@readingkafka) 's Twitter Profile Photo

Providing urban social infrastructure in rural areas helps to bridge the gap! Rural public libraries will help rural students to achieve. #librariesforall #equity #localgovernance

CM Dharennavar (@cmdharennavar) 's Twitter Profile Photo

ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ರ‍್ಯಾಂಕಿಂಗ್ ಟೂರ್ನಮೆಂಟ್ ನಲ್ಲಿ 11 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ನನ್ನ ಮಗ ಸುಚೇತ್ ಧರೆಣ್ಣವರ್ ಪ್ರಥಮ ಸ್ಥಾನ ಗಳಿಸಿದ ಸಂದರ್ಭ.#TableTennis #Karnataka

CM Dharennavar (@cmdharennavar) 's Twitter Profile Photo

CONGRATULATIONS INDIA🇮🇳❤️ THANK YOU WHOLE INDIAN TEAM❤️ #T20WorldCup2024 #INDvSA #TeamIndia #RahulDravid #SuryakumarYadav #RohitSharma #ViratKohli #HardikPandya

CONGRATULATIONS INDIA🇮🇳❤️
THANK YOU WHOLE INDIAN TEAM❤️ 
#T20WorldCup2024 #INDvSA #TeamIndia #RahulDravid #SuryakumarYadav  #RohitSharma #ViratKohli #HardikPandya
CM Dharennavar (@cmdharennavar) 's Twitter Profile Photo

ಮೈಸೂರಿನಲ್ಲಿ ನಡೆದ 3 ನೇ ರಾಜ್ಯ ಟೇಬಲ್ ಟೆನಿಸ್ ರ‍್ಯಾಂಕಿಂಗ್ ಟೂರ್ನಮೆಂಟ್ ನಲ್ಲಿ ಸುಚೇತ್ ಧರೆಣ್ಣವರ್ 11 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಸಂದರ್ಭ.#TableTennis #Karnataka

CM Dharennavar (@cmdharennavar) 's Twitter Profile Photo

Manika Batra is the first Indian to qualify into R-16 in Olympic history in Table Tennis 🏓🇮🇳 #ParisOlympics2024 #TableTennis

Manika Batra is the first Indian to qualify into R-16 in Olympic history in Table Tennis 🏓🇮🇳
#ParisOlympics2024
#TableTennis
CM Dharennavar (@cmdharennavar) 's Twitter Profile Photo

Swapnil Kusale clinched #Bronze Medal for India at the Paris 2024 Olympic in Men's 50m Rifle shooting event. #SwapnilKusale #Shooting #Paris2024Olympic

Swapnil Kusale clinched #Bronze Medal for India at the Paris 2024 Olympic in Men's 50m Rifle shooting event.
#SwapnilKusale #Shooting #Paris2024Olympic
CM Dharennavar (@cmdharennavar) 's Twitter Profile Photo

INDIA QUALIFIED INTO THE SEMI-FINAL OF THE HOCKEY IN PARIS OLYMPICS 🇮🇳 - Down to 10 players, India made a memorable comeback & won in Penalties, - #Hockey #ParisOlympics2024 #IndiaAtParis24

INDIA QUALIFIED INTO THE SEMI-FINAL OF THE HOCKEY IN PARIS OLYMPICS 🇮🇳

- Down to 10 players, India made a memorable comeback &amp; won in Penalties, 
- #Hockey #ParisOlympics2024 #IndiaAtParis24
CM Dharennavar (@cmdharennavar) 's Twitter Profile Photo

ವಿನೇಶ್ ಫೋಗಟ್ ಒಲಿಂಪಿಕ್ ಕುಸ್ತಿಯಲ್ಲಿ ಫೈನಲ್‌ಗೆ ಪ್ರವೇಶಿಸಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.#wrestling #VineshPhogat #IndiaAtParis24 #ParisOlympics2024

ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಸರಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪುರುಷರ ವಿಭಾಗದ ಟೇಬಲ್ ಟೆನ್ನಿಸ್ ಸಿಂಗಲ್ಸ್ ನಲ್ಲಿ ತೃತೀಯ ಸ್ಥಾನ ಪಡೆದೆನು. #TableTennis

ದಿನಾಂಕ 01/09/2024 ರಂದು ಬೆಳಗಾವಿಯಲ್ಲಿ ನಡೆದ ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ರ‍್ಯಾಂಕಿಂಗ್ ಟೂರ್ನಮೆಂಟ್ ನಲ್ಲಿ ಸುಚೇತ್ ಧರೆಣ್ಣವರ್ 11 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ 13 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದ ಕ್ಷಣ. #TableTennis #Karnataka