RANVITH SHIVKUMAR (@ranvithdks) 's Twitter Profile
RANVITH SHIVKUMAR

@ranvithdks

#Actor #Producer

ID: 1665676838

calendar_today12-08-2013 18:01:11

37 Tweet

7 Followers

20 Following

RANVITH SHIVKUMAR (@ranvithdks) 's Twitter Profile Photo

ಪ್ರೀತಿಯ ವಿಜಯ್ ರಾಘವೇಂದ್ರ Vijay ರ ಜೊತೆಗೆ, ನಮ್ಮ DKS STUDIOS ನ ಮುಂದಿನ ಸಿನಿಮಾದ ಶೀರ್ಷಿಕೆ 31-03-22 ರಂದು ಅನಾವರಣಗೊಳ್ಳಲಿದೆ...😍 ಗೆಳೆಯ ಆನಂದ್ ರಾಜ್ @m_anand_raj ಈ ಚಿತ್ರದ ನಿರ್ದೇಶಕ.. ಈ ಚಿತ್ರದ ನಿರ್ಮಾಣಕ್ಕೆ DKS STUDIOS ಜೊತೆ ಅಭಿಷೇಕ್ ಕೋಟ ರವರು ಕೈ ಜೋಡಿಸಿದ್ದಾರೆ.. Kota Film Factory

ಪ್ರೀತಿಯ ವಿಜಯ್ ರಾಘವೇಂದ್ರ Vijay ರ ಜೊತೆಗೆ, ನಮ್ಮ DKS STUDIOS ನ ಮುಂದಿನ ಸಿನಿಮಾದ ಶೀರ್ಷಿಕೆ 31-03-22 ರಂದು ಅನಾವರಣಗೊಳ್ಳಲಿದೆ...😍 ಗೆಳೆಯ ಆನಂದ್ ರಾಜ್ @m_anand_raj ಈ ಚಿತ್ರದ ನಿರ್ದೇಶಕ..
ಈ ಚಿತ್ರದ ನಿರ್ಮಾಣಕ್ಕೆ DKS STUDIOS ಜೊತೆ ಅಭಿಷೇಕ್ ಕೋಟ ರವರು ಕೈ ಜೋಡಿಸಿದ್ದಾರೆ..
Kota Film Factory
RANVITH SHIVKUMAR (@ranvithdks) 's Twitter Profile Photo

ಬಿದ್ದು ಎದ್ದು ನೊಂದರೇನಂತೆ… ದೇಹ ದಣಿದರೂ ಜೀವ ಬಂಡೆಯಂತೆ! You may fall… You may bleed… but everytime you get up… you only get tougher! Vijay Kota Film Factory #raaghuthefilm

ಬಿದ್ದು ಎದ್ದು ನೊಂದರೇನಂತೆ… ದೇಹ ದಣಿದರೂ ಜೀವ ಬಂಡೆಯಂತೆ!

You may fall… You may bleed… but everytime you get up… you only get tougher!

Vijay Kota Film Factory #raaghuthefilm
Cinema Saamrajya - ಸಿನಿಮಾ ಸಾಮ್ರಾಜ್ಯ (@csaamrajya) 's Twitter Profile Photo

ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅಭಿನಯದ #ರಾಘು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ... #Vijayraghavendra #Raaghu Vijay RANVITH SHIVKUMAR M ANAND RAJ @abhishekKota9 Kota Film Factory @HarishVN1

ಕನ್ನಡ ದೇಶದೊಳ್ (@kannadadeshado) 's Twitter Profile Photo

ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅಭಿನಯದ #ರಾಘು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ... #Vijayraghavendra #Raaghu Vijay RANVITH SHIVKUMAR M ANAND RAJ @abhishekKota9 Kota Film Factory @HarishVN1

Kichcha Sudeepa (@kicchasudeep) 's Twitter Profile Photo

Translation & interpretations are perspectives sir. Tats the reason not reacting wothout knowing the complete matter,,,matters.:) I don't blame you Ajay Devgn sir. Perhaps it would have been a happy moment if i had received a tweet from u for a creative reason. Luv&Regards❤️

RANVITH SHIVKUMAR (@ranvithdks) 's Twitter Profile Photo

Congratulations and Best wishes to Sharaan Sharan Anna , @Transducer Tharun sudhir sir and Laddu cinema house from Team RAAGHU.. #GuruShishyaru

Congratulations and Best wishes to Sharaan Sharan Anna , @Transducer Tharun sudhir sir and Laddu cinema house from Team RAAGHU..

#GuruShishyaru
A Sharadhaa (@sharadasrinidhi) 's Twitter Profile Photo

Witness a 'solo' act by @VijayRaghavendra in his upcoming film, #Raaghu A new-age thriller directed by M ANAND RAJ M usic by #RithvikMuralidhar DOP #UdayLeela Vijay @dksstudiosv Kota Film Factory @ranvithdks Abhishek Kota #raaghuthefilm #sandalwoodsoloactorfilm

ಎಸ್ ಶ್ಯಾಮ್ ಪ್ರಸಾದ್ | S Shyam Prasad (@shyamsprasad) 's Twitter Profile Photo

First-look of a Solo-Actor Action Movie! #VijayRaghavendra in a never-seen-before role and unique film #Raaghu #ರಾಘು. #RaaghuTheFilm is written and directed by M Anand Raj. Vijay RANVITH SHIVKUMAR M ANAND RAJ DKSSTUDIOS Kota Film Factory @abhishekkota9

RANVITH SHIVKUMAR (@ranvithdks) 's Twitter Profile Photo

ಗಾಯಗೊಂಡರೂ ಆಯ ತಪ್ಪಲ್ಲ ಮುಂದಿಟ್ಟ ಹೆಜ್ಜೆ ಹಿಂದಿಡೋ ಮಾತೇ ಇಲ್ಲ.. Giving up is no more an option! Presenting sandalwoods SOLO ACTOR FILM! withness the new age thriller movie experience like never before!

RANVITH SHIVKUMAR (@ranvithdks) 's Twitter Profile Photo

My inspiration... My Hero... ಶಿವಣ್ಣ ❤️❤️❤️ ನಿಮ್ಮ ಪ್ರೀತಿ ಪ್ರೋತ್ಸಾಹಕ್ಕೆ ಧನ್ಯವಾದಗಳು.. #raaghuthefilm #sandalwoodsoloactorfilm

RANVITH SHIVKUMAR (@ranvithdks) 's Twitter Profile Photo

ನಮ್ಮ DKSSTUDIOS ಸಂಸ್ಥೆಯ, ಮೇರಿ ಸಿನೆಮಾದ ಟ್ರೈಲರ್ ಇದೇ 9ನೇ ತಾರೀಖು PRK Audio ನಲ್ಲಿ ಬಿಡುಗಡೆಯಾಗಲಿದೆ.. #marykannadafilm Ravishankar Pai

RANVITH SHIVKUMAR (@ranvithdks) 's Twitter Profile Photo

ನಿಮ್ಮ ಮನಸ್ಸು ಗೆಲ್ಲೋಕೆ ಒಳ್ಳೆ ಸಿ‌ನಿಮಾದೊಂದಿಗೆ ಬರ್ತಿದಿವಿ ❤️ ನಿಮ್ಮ ಪ್ರೋತ್ಸಾಹ ಬೆಂಬಲ ನಮ್ಮ ಮೇಲೆ ಸದಾ ಹೀಗೆ ಇರ್ಲಿ. *MARY releasing on March 10,2023* Trailer available on PRK AUDIO YouTube channel. PRK Audio Ravishankar Pai DKSSTUDIOS #marykannadafilm #marythefilm

RANVITH SHIVKUMAR (@ranvithdks) 's Twitter Profile Photo

ರಾಘು ಚಿತ್ರದ ಮೂಲಕ ನಾವು ಮಾಡಿದ ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ ಸಿಕ್ಕಿದ್ದು, ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ಬೇಕಾಗಿದೆ.. ಕನ್ನಡದ ಒಳ್ಳೇ ಸಿನೆಮಾಗಳಿಗೆ ನೀವು ಸದಾ ಬೆಂಬಲ ನೀಡುತ್ತಾ ಬಂದಿದ್ದೀರಿ, ನಮ್ಮ ರಾಘು ಚಿತ್ರಕ್ಕೂ ನಿಮ್ಮ ಬೆಂಬಲವಿರಲಿ.. Hombale Films KRG Connects ಕಿಚ್ಚ ಸುದೀಪ ಸ್ಟೂಡೆಂಟ್ಸ್ ಫ್ಯಾನ್ಸ್ ಅಸೋಸಿಯೇಷನ್ 16K Rakshit Shetty Rishab Shetty

RANVITH SHIVKUMAR (@ranvithdks) 's Twitter Profile Photo

ರಾಘು ಚಿತ್ರದ ಮೂಲಕ ನಾವು ಮಾಡಿದ ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ ಸಿಕ್ಕಿದ್ದು, ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ಬೇಕಾಗಿದೆ.. ಕನ್ನಡದ ಒಳ್ಳೇ ಸಿನೆಮಾಗಳಿಗೆ ನೀವು ಸದಾ ಬೆಂಬಲ ನೀಡುತ್ತಾ ಬಂದಿದ್ದೀರಿ, ನಮ್ಮ ರಾಘು ಚಿತ್ರಕ್ಕೂ ನಿಮ್ಮ ಬೆಂಬಲವಿರಲಿ..Ramya/Divya Spandana Dhananjaya Hruday Sharan Reddy Tharun Sudhir

RANVITH SHIVKUMAR (@ranvithdks) 's Twitter Profile Photo

ರಾಘು ಚಿತ್ರದ ಮೂಲಕ ನಾವು ಮಾಡಿದ ವಿಭಿನ್ನ ಪ್ರಯತ್ನಕ್ಕೆ ಮೆಚ್ಚುಗೆ ಸಿಕ್ಕಿದ್ದು, ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ಬೇಕಾಗಿದೆ.. ಕನ್ನಡದ ಒಳ್ಳೇ ಸಿನೆಮಾಗಳಿಗೆ ನೀವು ಸದಾ ಬೆಂಬಲ ನೀಡುತ್ತಾ ಬಂದಿದ್ದೀರಿ, ನಮ್ಮ ರಾಘು ಚಿತ್ರಕ್ಕೂ ನಿಮ್ಮ ಬೆಂಬಲವಿರಲಿ..Duniya Vijay Sathish Ninasam ಸುನಿ/SuNi