Dr MC Sudhakar (@drmcsudhakar) 's Twitter Profile
Dr MC Sudhakar

@drmcsudhakar

Official account of Dr.M.C Sudhakar | Minister of Higher Education | District Incharge Minister for Chikkaballapur | Govt. of Karnataka

ID: 1641422200103157760

linkhttps://www.facebook.com/drmcsudhakar calendar_today30-03-2023 12:48:58

815 Tweet

3,3K Followers

7 Following

Dr MC Sudhakar (@drmcsudhakar) 's Twitter Profile Photo

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಸಭಾಂಗಣದಲ್ಲಿ ಮಾನ್ಯ ಕೋಲಾರ ಶಾಸಕರಾದ ಕೊತ್ತೂರು ಜಿ ಮಂಜುನಾಥ್ ರವರು ಹಾಗೂ ಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳೊಂದಿಗೆ ಕೋಲಾರ ನಗರದ ಸರ್ಕಾರಿ ಮಹಿಳಾ ಕಾಲೇಜಿನ ಕಟ್ಟಡ ಕಾಮಗಾರಿಗಳ ವಿನ್ಯಾಸಗಳ ಸಂಬಂಧಿಸಿದಂತೆ ಸಭೆ ನಡೆಸಿದೆ. #drmcsudhakar #highereducation #ministry #karnataka #kolar

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಸಭಾಂಗಣದಲ್ಲಿ ಮಾನ್ಯ ಕೋಲಾರ ಶಾಸಕರಾದ ಕೊತ್ತೂರು ಜಿ ಮಂಜುನಾಥ್ ರವರು ಹಾಗೂ ಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳೊಂದಿಗೆ ಕೋಲಾರ ನಗರದ ಸರ್ಕಾರಿ ಮಹಿಳಾ ಕಾಲೇಜಿನ ಕಟ್ಟಡ ಕಾಮಗಾರಿಗಳ ವಿನ್ಯಾಸಗಳ ಸಂಬಂಧಿಸಿದಂತೆ ಸಭೆ ನಡೆಸಿದೆ.
#drmcsudhakar #highereducation #ministry #karnataka #kolar
Dr MC Sudhakar (@drmcsudhakar) 's Twitter Profile Photo

ನನ್ನೆಲ್ಲ ಕಷ್ಟ - ಸುಖ, ನನ್ನ ಯಶಸ್ಸಿಗೆ ಪ್ರತೀ ಕ್ಷಣ ಬೆನ್ನೆಲುಬಾಗಿ ನಿಂತ ನನ್ನ ಹಿರಿಯ ಸಹೋದರ ಡಾ. ಎಂ ಸಿ ಬಾಲಾಜಿ ರೆಡ್ಡಿ ರವರಿಗೆ ಜನ್ಮ ದಿನದ ಶುಭಾಶಯಗಳು. #drmcsudhakar #DrMCBalaji #Brotherhood #Birthday #Wishes

ನನ್ನೆಲ್ಲ ಕಷ್ಟ - ಸುಖ, ನನ್ನ ಯಶಸ್ಸಿಗೆ ಪ್ರತೀ ಕ್ಷಣ ಬೆನ್ನೆಲುಬಾಗಿ ನಿಂತ ನನ್ನ ಹಿರಿಯ  ಸಹೋದರ ಡಾ. ಎಂ ಸಿ ಬಾಲಾಜಿ ರೆಡ್ಡಿ ರವರಿಗೆ ಜನ್ಮ ದಿನದ ಶುಭಾಶಯಗಳು.
#drmcsudhakar #DrMCBalaji #Brotherhood #Birthday #Wishes
Dr MC Sudhakar (@drmcsudhakar) 's Twitter Profile Photo

ಚಿಂತಾಮಣಿ ತಾಲ್ಲೂಕು ಪಂಚಾಯತಿ ಆವರಣದಲ್ಲಿ 2023-24 ನೇ ಸಾಲಿನ ವಿಕಲಚೇತನರು ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ ಅರ್ಹ ವಿಕಲಚೇತನ ಪಾಲಾನುಭವಿ ಗಳಿಗೆ ದ್ವಿಚಕ್ರ ವಾಹನವನ್ನು ಹಾಗೂ ವಿಕಲಚೇತನರನ್ನು ವಿವಾಹವಾಗುವ ಸಾಮಾನ್ಯ ವ್ಯಕ್ತಿಗಳಿಗೆ ನೀಡುವ ಪ್ರೋತ್ಸಾಹ ಧನದ ಚೆಕ್ ನ್ನು ವಿತರಣೆ ಮಾಡಿದೆ. #drmcsudhakar #chintamanimla

ಚಿಂತಾಮಣಿ ತಾಲ್ಲೂಕು ಪಂಚಾಯತಿ ಆವರಣದಲ್ಲಿ 2023-24 ನೇ ಸಾಲಿನ ವಿಕಲಚೇತನರು ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ ಅರ್ಹ ವಿಕಲಚೇತನ ಪಾಲಾನುಭವಿ ಗಳಿಗೆ ದ್ವಿಚಕ್ರ ವಾಹನವನ್ನು ಹಾಗೂ ವಿಕಲಚೇತನರನ್ನು ವಿವಾಹವಾಗುವ ಸಾಮಾನ್ಯ ವ್ಯಕ್ತಿಗಳಿಗೆ ನೀಡುವ ಪ್ರೋತ್ಸಾಹ ಧನದ ಚೆಕ್ ನ್ನು ವಿತರಣೆ ಮಾಡಿದೆ.
#drmcsudhakar #chintamanimla
Dr MC Sudhakar (@drmcsudhakar) 's Twitter Profile Photo

ಚಿಂತಾಮಣಿ ತಾಲ್ಲೂಕಿನ ಮಸ್ತೇನಹಳ್ಳಿ 2 ನೇ ಹಂತದ ಕೈಗಾರಿಕಾ ಪ್ರದೇಶಾಭಿವೃದ್ಧಿ ಯೋಜನೆ ಕುರಿತಂತೆ ಜಿಲ್ಲಾಧಿಕಾರಿಗಳು, ಸ್ಥಳೀಯ ಅಧಿಕಾರಿಗಳು ಹಾಗೂ ರೈತರೊಂದಿಗೆ ಸಭೆ ನಡೆಸಿ ಚರ್ಚಿಸಲಾಯಿತು. #drmcsudhakar #highereducation #minister #karnataka #chintamanimla #industrial #development

ಚಿಂತಾಮಣಿ ತಾಲ್ಲೂಕಿನ ಮಸ್ತೇನಹಳ್ಳಿ 2 ನೇ ಹಂತದ ಕೈಗಾರಿಕಾ ಪ್ರದೇಶಾಭಿವೃದ್ಧಿ ಯೋಜನೆ ಕುರಿತಂತೆ ಜಿಲ್ಲಾಧಿಕಾರಿಗಳು, ಸ್ಥಳೀಯ ಅಧಿಕಾರಿಗಳು ಹಾಗೂ ರೈತರೊಂದಿಗೆ ಸಭೆ ನಡೆಸಿ ಚರ್ಚಿಸಲಾಯಿತು.
#drmcsudhakar #highereducation #minister #karnataka #chintamanimla #industrial #development
Dr MC Sudhakar (@drmcsudhakar) 's Twitter Profile Photo

ಸದೃಢ ಭಾರತದ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿಯಾಗಿ ಯುವ ಪೀಳಿಗೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ನನ್ನೆಲ್ಲ ಶಿಕ್ಷಕರಿಗೆ ಡಾ ಸರ್ವಪಲ್ಲಿ ರಾಧಾಕೃಷ್ಣನ್ ರಾಧಾಕೃಷ್ಣನ್ ರವರ ಜನ್ಮ ದಿನದ ಸ್ಮರಣಾರ್ಥ ಆಚರಿಸುವ ಶಿಕ್ಷಕರ ದಿನದ ಶುಭಾಶಯಗಳು. #TeachersDay #drmcsudhalar #highereducation #minister #chintamanimla

ಸದೃಢ ಭಾರತದ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿಯಾಗಿ ಯುವ ಪೀಳಿಗೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ನನ್ನೆಲ್ಲ ಶಿಕ್ಷಕರಿಗೆ ಡಾ ಸರ್ವಪಲ್ಲಿ ರಾಧಾಕೃಷ್ಣನ್ ರಾಧಾಕೃಷ್ಣನ್ ರವರ ಜನ್ಮ ದಿನದ ಸ್ಮರಣಾರ್ಥ ಆಚರಿಸುವ ಶಿಕ್ಷಕರ ದಿನದ ಶುಭಾಶಯಗಳು.
#TeachersDay #drmcsudhalar #highereducation #minister #chintamanimla
Dr MC Sudhakar (@drmcsudhakar) 's Twitter Profile Photo

ಸಮಸ್ತ ನಾಡಿನ ಜನತೆಗೆ ಗೌರಿ ಹಬ್ಬದ ಶುಭಾಶಯಗಳು. #drmcsudhakar #highereducation #Minister #karnataka #chintamanimla #ಗೌರಿಹಬ್ಬ #ಶುಭಾಶಯಗಳು

ಸಮಸ್ತ ನಾಡಿನ ಜನತೆಗೆ ಗೌರಿ ಹಬ್ಬದ ಶುಭಾಶಯಗಳು.
#drmcsudhakar #highereducation #Minister #karnataka #chintamanimla #ಗೌರಿಹಬ್ಬ #ಶುಭಾಶಯಗಳು
Dr MC Sudhakar (@drmcsudhakar) 's Twitter Profile Photo

Unified University College Management System ಸೇವೆಗಳನ್ನು ಪರಿಣಾಮಕಾರಿಯಾಗಿ ವಿಸ್ತರಿಸಲು ನೂತನ ಸಹಾಯವಾಣಿ ಕೇಂದ್ರವನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರು ಡಾ.ಶರಣ ಪ್ರಕಾಶ್ ಪಾಟೀಲ್ ರವರು, ವಿಧಾನಪರಿಷತ್ ಸದಸ್ಯರಾದ ಶ್ರೀ ಸುಧಾಮ ದಾಸ ರವರು ಹಾಗು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. #UUCMS

Unified University College Management System ಸೇವೆಗಳನ್ನು ಪರಿಣಾಮಕಾರಿಯಾಗಿ ವಿಸ್ತರಿಸಲು ನೂತನ ಸಹಾಯವಾಣಿ ಕೇಂದ್ರವನ್ನು ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರು ಡಾ.ಶರಣ ಪ್ರಕಾಶ್ ಪಾಟೀಲ್ ರವರು, ವಿಧಾನಪರಿಷತ್ ಸದಸ್ಯರಾದ ಶ್ರೀ ಸುಧಾಮ ದಾಸ ರವರು ಹಾಗು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. #UUCMS
Dr MC Sudhakar (@drmcsudhakar) 's Twitter Profile Photo

ಕಲಿಕೆಯ ಜೊತೆ ಕೌಶಲ್ಯ ಎಂಬ ಯೋಜನೆಯಡಿಯಲ್ಲಿ ಹಲವು ಪಾಲಿಟೆಕ್ನಿಕ್ ಕಾಲೇಜುಗಳ ವಿದ್ಯಾರ್ಥಿಗಳಿಗೆ KGTTI ಸಹಯೋಗದಲ್ಲಿ ಕೌಶಲ್ಯ ಆಧಾರಿತ ತರಭೇತಿ ನೀಡಲಾಗಿದ್ದು, ಪ್ರಮಾಣಪತ್ರ ನೀಡಲಾಯಿತು. ಈ ಸಂಧರ್ಭದಲ್ಲಿ ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣ ಪ್ರಕಾಶ ಪಾಟೀಲ್ ರವರು, ವಿಧಾನಪರಿಷತ್ ಸದಸ್ಯರಾದ ಸುಧಾಮ ದಾಸ್ ರವರು ಉಪಸ್ಥಿತರಿದ್ದರು.

ಕಲಿಕೆಯ ಜೊತೆ ಕೌಶಲ್ಯ ಎಂಬ ಯೋಜನೆಯಡಿಯಲ್ಲಿ ಹಲವು ಪಾಲಿಟೆಕ್ನಿಕ್ ಕಾಲೇಜುಗಳ ವಿದ್ಯಾರ್ಥಿಗಳಿಗೆ KGTTI ಸಹಯೋಗದಲ್ಲಿ ಕೌಶಲ್ಯ ಆಧಾರಿತ ತರಭೇತಿ ನೀಡಲಾಗಿದ್ದು,  ಪ್ರಮಾಣಪತ್ರ ನೀಡಲಾಯಿತು.
ಈ ಸಂಧರ್ಭದಲ್ಲಿ ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣ ಪ್ರಕಾಶ ಪಾಟೀಲ್ ರವರು, ವಿಧಾನಪರಿಷತ್ ಸದಸ್ಯರಾದ ಸುಧಾಮ ದಾಸ್ ರವರು ಉಪಸ್ಥಿತರಿದ್ದರು.
Dr MC Sudhakar (@drmcsudhakar) 's Twitter Profile Photo

ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು. ವಿನಾಯಕನೆಂದರೆ ವಿಘ್ನ ನಿವಾರಕ, ಸಂಕಟ ನಿವಾರಕ. ಈ ಗಣೇಶ ಚತುರ್ಥಿಯು ಸರ್ವರಿಗೂ ಸುಖ,ಶಾಂತಿ ಹಾಗೂ ನೆಮ್ಮದಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. #drmcsudhakar #highereducation #Minister #karnataka #chikkaballapur #chintamanimla #ಗಣೇಶ #ಚತುರ್ಥಿ

ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು. ವಿನಾಯಕನೆಂದರೆ ವಿಘ್ನ ನಿವಾರಕ, ಸಂಕಟ ನಿವಾರಕ. ಈ ಗಣೇಶ ಚತುರ್ಥಿಯು ಸರ್ವರಿಗೂ ಸುಖ,ಶಾಂತಿ ಹಾಗೂ ನೆಮ್ಮದಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
#drmcsudhakar #highereducation #Minister #karnataka #chikkaballapur #chintamanimla #ಗಣೇಶ #ಚತುರ್ಥಿ
Dr MC Sudhakar (@drmcsudhakar) 's Twitter Profile Photo

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯ ಬಳ್ಳಾರಿ, ಹನ್ನೆರಡನೆಯ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಡಾಕ್ಟರೇಟ್ ಹಾಗೂ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿ ಶುಭ ಕೋರಿದೆ. #drmcsudhakar #Minister #vijayanagara #University #convocation2024

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯ ಬಳ್ಳಾರಿ,
ಹನ್ನೆರಡನೆಯ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಡಾಕ್ಟರೇಟ್ ಹಾಗೂ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿ ಶುಭ ಕೋರಿದೆ.
#drmcsudhakar #Minister #vijayanagara #University #convocation2024
Dr MC Sudhakar (@drmcsudhakar) 's Twitter Profile Photo

ಚಿಂತಾಮಣಿ ಕ್ಷೇತ್ರದ ಸ್ಥಳೀಯ ಮುಖಂಡರ ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ, ನೂತನ ವಧು ವರರಿಗೆ ಶುಭ ಕೋರಿದೆ. #drmcsudhakar #HigherEducation #Minister #Karnataka #chikkaballapur #chintamaniMLA

ಚಿಂತಾಮಣಿ ಕ್ಷೇತ್ರದ ಸ್ಥಳೀಯ ಮುಖಂಡರ ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ, ನೂತನ ವಧು ವರರಿಗೆ ಶುಭ ಕೋರಿದೆ.
#drmcsudhakar #HigherEducation #Minister #Karnataka #chikkaballapur #chintamaniMLA
Dr MC Sudhakar (@drmcsudhakar) 's Twitter Profile Photo

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಡಾ, ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನೋತ್ಸವ ಪ್ರಯುಕ್ತ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶಿಕ್ಷಣ ಕ್ಷೇತ್ರದ ವಿವಿಧ ಸಾಧಕರನ್ನು ಸನ್ಮಾನಿಸಿ ಸುಶಿಕ್ಷಿತ ಸಮಾಜಕ್ಕೆ ಶಿಕ್ಷಕರ ಸೇವೆಯನ್ನು ಸ್ಮರಿಸಿದೆ.

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಡಾ, ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನೋತ್ಸವ ಪ್ರಯುಕ್ತ ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ,
ಶಿಕ್ಷಣ ಕ್ಷೇತ್ರದ ವಿವಿಧ ಸಾಧಕರನ್ನು ಸನ್ಮಾನಿಸಿ 
ಸುಶಿಕ್ಷಿತ ಸಮಾಜಕ್ಕೆ ಶಿಕ್ಷಕರ ಸೇವೆಯನ್ನು ಸ್ಮರಿಸಿದೆ.
Dr MC Sudhakar (@drmcsudhakar) 's Twitter Profile Photo

ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ಬಹು ದಿನಗಳ ಕನಸು ಸುಸಜ್ಜಿತ ಹೂವಿನ ಮಾರುಕಟ್ಟೆ ನಿರ್ಮಿಸಲು ಮಂಜೂರಾಗಿರುವ ಸ್ಥಳ ಪರಿಶೀಲನೆ ಮಾಡಿ, ಸ್ಥಳೀಯ ರೈತರೊಂದಿಗೆ ಸಾಧಕ ಬಾಧಕಗಳ ಕುರಿತು ಸಂವಾದ ನಡೆಸಿ ಅಭಿಪ್ರಾಯ ಹಾಗೂ ಸಲಹೆ ಪಡೆದೆ. #drmcsudhakar #highereducation #minister #karnataka #chikkaballapur #chintamanimla #flowermarket

ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ಬಹು ದಿನಗಳ ಕನಸು ಸುಸಜ್ಜಿತ ಹೂವಿನ ಮಾರುಕಟ್ಟೆ ನಿರ್ಮಿಸಲು ಮಂಜೂರಾಗಿರುವ ಸ್ಥಳ ಪರಿಶೀಲನೆ ಮಾಡಿ,
ಸ್ಥಳೀಯ ರೈತರೊಂದಿಗೆ ಸಾಧಕ ಬಾಧಕಗಳ ಕುರಿತು ಸಂವಾದ ನಡೆಸಿ ಅಭಿಪ್ರಾಯ ಹಾಗೂ ಸಲಹೆ ಪಡೆದೆ.
#drmcsudhakar #highereducation #minister #karnataka #chikkaballapur #chintamanimla #flowermarket
Dr MC Sudhakar (@drmcsudhakar) 's Twitter Profile Photo

ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ 15/09/2024 ರ ಭಾನುವಾರದಂದು ನಡೆಯಲಿರುವ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಿ, ಪ್ರಜಾಪ್ರಭುತ್ವ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುವ ನಿಟ್ಟಿನಲ್ಲಿ ಚರ್ಚಿಸಲಾಯಿತು. #drmcsudhakar #chintamanimla #International #Democracy #Day

ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ 15/09/2024 ರ ಭಾನುವಾರದಂದು ನಡೆಯಲಿರುವ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಿ,
ಪ್ರಜಾಪ್ರಭುತ್ವ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುವ ನಿಟ್ಟಿನಲ್ಲಿ ಚರ್ಚಿಸಲಾಯಿತು.
#drmcsudhakar #chintamanimla #International #Democracy #Day