Thoogudeepa Dynasty ®(@Darshanfans171) 's Twitter Profileg
Thoogudeepa Dynasty ®

@Darshanfans171

ID:748781867915108353

calendar_today01-07-2016 07:34:43

23,2K Tweets

51,6K Followers

47 Following

Follow People
Vaishno studios(@Vaishnostudios_) 's Twitter Profile Photo

ಇಂದು ಸಂಜೆ 5 ಗಂಟೆ 30 ನಿಮಿಷಕ್ಕೆ ಡೆವಿಲ್ ಚಿತ್ರದ ಒಂದು ಅನೌನ್ಸ್ಮೆಂಟ್

ಇಂದು ಸಂಜೆ 5 ಗಂಟೆ 30 ನಿಮಿಷಕ್ಕೆ ಡೆವಿಲ್ ಚಿತ್ರದ ಒಂದು ಅನೌನ್ಸ್ಮೆಂಟ್ #DEVIL #VAISHNOSTUDIOS #SAREGAMAKANNADA #DBOSS
account_circle
Thoogudeepa Dynasty ®(@Darshanfans171) 's Twitter Profile Photo

*ಇಂದು ಸಂಜೆ 5 ಗಂಟೆ 30 ನಿಮಿಷಕ್ಕೆ ಡೆವಿಲ್ ಚಿತ್ರದ ಒಂದು ಅನೌನ್ಸ್ಮೆಂಟ್*

Darshan Thoogudeepa

*ಇಂದು ಸಂಜೆ 5 ಗಂಟೆ 30 ನಿಮಿಷಕ್ಕೆ ಡೆವಿಲ್ ಚಿತ್ರದ ಒಂದು ಅನೌನ್ಸ್ಮೆಂಟ್* #DBoss #ChallengingStarDarshan #DevilTheHero @dasadarshan
account_circle
Thoogudeepa Dynasty ®(@Darshanfans171) 's Twitter Profile Photo

ನಮ್ಮ ನಾಡಿನ ಹೆಮ್ಮೆ ಕನ್ನಡಿಗರ ಮುದ್ದಿನ ಅರ್ಜುನನ ಸ್ಮಾರಕ ಇನ್ನೂ ನಿರ್ಮಾಣ ಮಾಡದ ಕಾರಣ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಅವರೇ ಸ್ವತಃ ಮುಂದೆ ನಿಂತು ಕೈ ಜೋಡಿಸಿದ್ದಾರೆ...
ಪುಣ್ಯಾತ್ಮ 💛❤️🙏
Darshan Thoogudeepa

ನಮ್ಮ ನಾಡಿನ ಹೆಮ್ಮೆ ಕನ್ನಡಿಗರ ಮುದ್ದಿನ ಅರ್ಜುನನ ಸ್ಮಾರಕ ಇನ್ನೂ ನಿರ್ಮಾಣ ಮಾಡದ ಕಾರಣ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಅವರೇ ಸ್ವತಃ ಮುಂದೆ ನಿಂತು ಕೈ ಜೋಡಿಸಿದ್ದಾರೆ... ಪುಣ್ಯಾತ್ಮ 💛❤️🙏 @dasadarshan
account_circle
Thoogudeepa Dynasty ®(@Darshanfans171) 's Twitter Profile Photo

ಕನ್ನಡಿಗರ ಮನಗೆದ್ದ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಅಭಿನಯದ 'ಕಾಟೇರ'
ಅವಾರ್ಡ್ ಗಳನ್ನು ಕೂಡ ಗೆದ್ದು ಹೆಮ್ಮೆ ತಂದಿದೆ 😍

Darshan Thoogudeepa Tharun Sudhir RocklineEnt

ಕನ್ನಡಿಗರ ಮನಗೆದ್ದ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಅಭಿನಯದ 'ಕಾಟೇರ' ಅವಾರ್ಡ್ ಗಳನ್ನು ಕೂಡ ಗೆದ್ದು ಹೆಮ್ಮೆ ತಂದಿದೆ 😍 #DBoss #ChallengingStarDarshan #Kaatera #BoxOfficeSulthan @dasadarshan @TharunSudhir @RocklineEnt
account_circle
Thoogudeepa Dynasty ®(@Darshanfans171) 's Twitter Profile Photo

ಇತ್ತೀಚಿಗಷ್ಟೇ ತನ್ನ ಕೈ ಆಪರೇಶನ್ ಆಗಿದ್ದರೂ ಕೂಡ ತನ್ನ ಪ್ರಾಣಿಗಳಿಗೆ ಮೇವು ತಯಾರು ಮಾಡುತ್ತಿರುವ ಅದ್ಬುತ ವ್ಯಕ್ತಿತ್ವ 💛❤️🙏
ಪ್ರಾಣಿ ಪಕ್ಷಿ ಪ್ರಕೃತಿಯ ಮೇಲೆ ನಿಮಗಿರುವ ಪ್ರೀತಿ ಪ್ರತಿಯೊಬ್ಬರಿಗೂ ಬರಲಿ, ನಿಮ್ಮ ಈ ಒಳ್ಳೆಯ ಗುಣ ಈ ಜವಾಬ್ದಾರಿ ಎಲ್ಲರಲ್ಲೂ ಹೆಚ್ಚಲಿ...

Darshan Thoogudeepa 🙏🙏

account_circle
Thoogudeepa Dynasty ®(@Darshanfans171) 's Twitter Profile Photo

youtu.be/TLxvZTmo7E4?si…

*ಡೆವಿಲ್ ಚಿತ್ರದ ಗ್ಲಿಂಪ್ಸ್ EXCLUSIVE ಮೇಕಿಂಗ್ ನಾಳೆ ಸರಿಗಮ ಕನ್ನಡದಲ್ಲಿ ಬಿಡುಗಡೆಯಾಗಲಿದೆ*
Darshan Thoogudeepa

youtu.be/TLxvZTmo7E4?si… *ಡೆವಿಲ್ ಚಿತ್ರದ ಗ್ಲಿಂಪ್ಸ್ EXCLUSIVE ಮೇಕಿಂಗ್ ನಾಳೆ ಸರಿಗಮ ಕನ್ನಡದಲ್ಲಿ ಬಿಡುಗಡೆಯಾಗಲಿದೆ* @dasadarshan
account_circle
Thoogudeepa Dynasty ®(@Darshanfans171) 's Twitter Profile Photo

ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಅಭಿನಯದ ಡೆವಿಲ್ ಚಿತ್ರದ Glimpse ಇನ್ನೆರಡು ದಿನಗಳಲ್ಲಿ ಬಿಡುಗಡೆಯಾಗಲಿದೆ

Darshan Thoogudeepa

ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ಅಭಿನಯದ ಡೆವಿಲ್ ಚಿತ್ರದ Glimpse ಇನ್ನೆರಡು ದಿನಗಳಲ್ಲಿ ಬಿಡುಗಡೆಯಾಗಲಿದೆ #DBoss #ChallengingStarDarshan #DevilTheHero @dasadarshan
account_circle
Thoogudeepa Dynasty ®(@Darshanfans171) 's Twitter Profile Photo

*ಡೆವಿಲ್ ಚಿತ್ರದ ಮೇಕಿಂಗ್ ವಿಡಿಯೋ ಇದೇ 10ನೇ ತಾರೀಕು ಬಿಡುಗಡೆಯಾಗಲಿದೆ*

Darshan Thoogudeepa

*ಡೆವಿಲ್ ಚಿತ್ರದ ಮೇಕಿಂಗ್ ವಿಡಿಯೋ ಇದೇ 10ನೇ ತಾರೀಕು ಬಿಡುಗಡೆಯಾಗಲಿದೆ* #DBoss #DevilTheHero #ChallengingStarDarshan @dasadarshan
account_circle
Thoogudeepa Dynasty ®(@Darshanfans171) 's Twitter Profile Photo

ಸಿನಿಮಾ ನಿರ್ದೇಶಕರದಿನದ ದಿನಾಚರಣೆಯ ಶುಭಾಶಯಗಳು ದಿನಕರ್ ತೂಗುದೀಪ ಅಣ್ಣ ,Happy Directors Day To Star Director Dinakar Thoogudeepa Anna 🎥🎬
Dinakar Thoogudeepa

account_circle
ನನ್‌ ಮಿನಿ ರೇಡಿಯೋ 📻(@nanminiradio) 's Twitter Profile Photo

ನಮ್ಮ ನಾಡಿನ ಹೆಮ್ಮೆ ಅರ್ಜುನ ನೆನಪಿನಲ್ಲಿ ಒಂದು ಸ್ಮಾರಕ ಆಗಲೇಬೇಕು 🙏🏻
Darshan Thoogudeepa

account_circle
TV9 Kannada(@tv9kannada) 's Twitter Profile Photo

ಸೂಪರ್​ ಹಿಟ್​ ‘ಕಾಟೇರ’ ಸಿನಿಮಾ 100 ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ. ಆ ಖುಷಿಯಲ್ಲಿ ಚಿತ್ರತಂಡದವರಿಗೆ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಅವರು ಕಾರು ಕೊಡಿಸಿದ್ದಾರೆ.



tv9kannada.com/videos/kaatera…

account_circle
PublicTV(@publictvnews) 's Twitter Profile Photo

ಅರ್ಜುನ್ (ಆನೆ) ಸಮಾಧಿಗೆ ನ್ಯಾಯ ಸಿಗಲಿ: ನಟ ದರ್ಶನ್ publictv.in/justice-for-ar…

account_circle
Darshan Thoogudeepa(@dasadarshan) 's Twitter Profile Photo

ದಸರಾ ಸಡಗರದ ವೇಳೆ ಬಹಳಷ್ಟು ಬಾರಿ ಅಂಬಾರಿ ಹೊತ್ತು ತನ್ನ ಗಜಗಾಂಭೀರ್ಯಕ್ಕೆ ಹೆಸರುವಾಸಿಯಾಗಿದ್ದ ಅರ್ಜುನ ಕಳೆದ ವರ್ಷ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವುದು ತಿಳಿದೇ ಇದೆ. ಆತನ ಸಮಾಧಿಗೆ ಯಾರು ದಿಕ್ಕು-ದೆಸೆ ಇಲ್ಲದಂತೆ ಭಾಸವಾಗುತ್ತಿದೆ.ಆತನಿಗೆ ಸಲ್ಲಬೇಕಾದ ಗೌರವ ಆದಷ್ಟು ಬೇಗ ದೊರೆಯಲಿ. ಇನ್ನೇನು ಮಳೆಗಾಲ ಶುರುವಾಗುವ ಮುನ್ನ

ದಸರಾ ಸಡಗರದ ವೇಳೆ ಬಹಳಷ್ಟು ಬಾರಿ ಅಂಬಾರಿ ಹೊತ್ತು ತನ್ನ ಗಜಗಾಂಭೀರ್ಯಕ್ಕೆ ಹೆಸರುವಾಸಿಯಾಗಿದ್ದ ಅರ್ಜುನ ಕಳೆದ ವರ್ಷ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವುದು ತಿಳಿದೇ ಇದೆ. ಆತನ ಸಮಾಧಿಗೆ ಯಾರು ದಿಕ್ಕು-ದೆಸೆ ಇಲ್ಲದಂತೆ ಭಾಸವಾಗುತ್ತಿದೆ.ಆತನಿಗೆ ಸಲ್ಲಬೇಕಾದ ಗೌರವ ಆದಷ್ಟು ಬೇಗ ದೊರೆಯಲಿ. ಇನ್ನೇನು ಮಳೆಗಾಲ ಶುರುವಾಗುವ ಮುನ್ನ
account_circle
Thoogudeepa Dynasty ®(@Darshanfans171) 's Twitter Profile Photo

ನಮ್ಮ ಜನರಿಗೆ ಹಾಗು ದೇಶಕ್ಕಾಗಿ ದುಡಿಯುವ ಸಮಸ್ತ ಕಾರ್ಮಿಕರಿಗೆ ಇಂದು ಕಾರ್ಮಿಕ ದಿನಾಚರಣೆಯ ಶುಭಾಷಯಗಳು 💛❤️

Darshan Thoogudeepa

ನಮ್ಮ ಜನರಿಗೆ ಹಾಗು ದೇಶಕ್ಕಾಗಿ ದುಡಿಯುವ ಸಮಸ್ತ ಕಾರ್ಮಿಕರಿಗೆ ಇಂದು ಕಾರ್ಮಿಕ ದಿನಾಚರಣೆಯ ಶುಭಾಷಯಗಳು 💛❤️ #DBoss #DevilTheHero @dasadarshan
account_circle
Dinakar Thoogudeepa(@dinakar219) 's Twitter Profile Photo

ಮತದಾನ ಮಾಡುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳಬೇಡಿ ಅದು ನಮ್ಮ ದೇಶಕ್ಕೆ ನಮ್ಮ ಕೊಡುಗೆಯಾಗಿದೆ. ನಿಮ್ಮ ಮತದ ಶಕ್ತಿಯನ್ನು ನಂಬಿರಿ. ನಿಮ್ಮ ಭವಿಷ್ಯವನ್ನು ಕಲ್ಪಿಸಿಕೊಳ್ಳಿ. ಮತ ಹಾಕಿ.

ಮತದಾನ ಮಾಡುವ ಅವಕಾಶವನ್ನು ಎಂದಿಗೂ ಕಳೆದುಕೊಳ್ಳಬೇಡಿ ಅದು ನಮ್ಮ ದೇಶಕ್ಕೆ ನಮ್ಮ ಕೊಡುಗೆಯಾಗಿದೆ. ನಿಮ್ಮ ಮತದ ಶಕ್ತಿಯನ್ನು ನಂಬಿರಿ. ನಿಮ್ಮ ಭವಿಷ್ಯವನ್ನು ಕಲ್ಪಿಸಿಕೊಳ್ಳಿ. ಮತ ಹಾಕಿ.
account_circle
Thoogudeepa Dynasty ®(@Darshanfans171) 's Twitter Profile Photo

ನೋಡೋ ಲುಕ್ ನಲ್ಲಿ ಖದರ್ ಇರಬೇಕು,
ಕೊಡೋ ಪಂಚ್ ನಲ್ಲಿ ಪವರ್ ಇರಬೇಕು,
ಆಡೋ ಮಾತಲ್ಲಿ ಗತ್ತು ಇರಬೇಕು,
ನಡೆಯೋ ನಡೆಯಲ್ಲಿ ಜಿಗರ್ ಇರಬೇಕು,
ಇವೆಲ್ಲಕ್ಕಿಂತ ಹೆಚ್ಚಾಗಿ ಜೀವನದಲ್ಲಿ ಎಲ್ಲವನ್ನೂ ಫೇಸ್ ಮಾಡೋ ಯೋಗ್ಯತೆ ಜೊತೆಗೆ ಫೇಸ್ ಮಾಡಿ ಗೆಲ್ಲೋ ಯೋಗ ಇರಬೇಕು.....

Darshan Thoogudeepa

ನೋಡೋ ಲುಕ್ ನಲ್ಲಿ ಖದರ್ ಇರಬೇಕು, ಕೊಡೋ ಪಂಚ್ ನಲ್ಲಿ ಪವರ್ ಇರಬೇಕು, ಆಡೋ ಮಾತಲ್ಲಿ ಗತ್ತು ಇರಬೇಕು, ನಡೆಯೋ ನಡೆಯಲ್ಲಿ ಜಿಗರ್ ಇರಬೇಕು, ಇವೆಲ್ಲಕ್ಕಿಂತ ಹೆಚ್ಚಾಗಿ ಜೀವನದಲ್ಲಿ ಎಲ್ಲವನ್ನೂ ಫೇಸ್ ಮಾಡೋ ಯೋಗ್ಯತೆ ಜೊತೆಗೆ ಫೇಸ್ ಮಾಡಿ ಗೆಲ್ಲೋ ಯೋಗ ಇರಬೇಕು..... #BossOfSandalwood #dboss #ChallengingStarDarshan @dasadarshan
account_circle
Thoogudeepa Dynasty ®(@Darshanfans171) 's Twitter Profile Photo

ಕರಗದ ವೇಳೆ ಮೆರವಣಿಗೆಯಲ್ಲಿ ನಮ್ಮ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ಅವರ ಅಭಿಮಾನಿಗಳು ಡಿ ಬಾಸ್ ಎಂದು ಅಲಂಕರಿಸಿದ್ದರು..
ಕರಗ ನೋಡೋದೇ ಒಂದು ಖುಷಿ ಅದರಲ್ಲಿ ಡಿ ಬಾಸ್ ಹೆಸರು ಹಾಕಿರೋದು ನೋಡೋಕೆ ಡಬ್ಬಲ್ ಖುಷಿ 😍

Darshan Thoogudeepa

account_circle