ಗಡ್ಡಪ್ಪ✍️(@Gaddapa) 's Twitter Profileg
ಗಡ್ಡಪ್ಪ✍️

@Gaddapa

ಕನ್ನಡ, ಕರ್ನಾಟಕ, ಕಿಟ್ಲೆ.. Centrist libertarian.

ID:922035360271446016

linkhttp://gaddapa.com calendar_today22-10-2017 09:42:15

127,2K Tweet

5,1K Takipçi

910 Takip Edilen

Follow People
Rahul Mukherji(@RahulMukherji5) 's Twitter Profile Photo

I'm no body language expert. But you can tell a lot about a person from his grip. One evokes cringe. A sense of discomfort. Another, a sense of trust. Solidarity. And security.
Leaving it here for you to judge.

I'm no body language expert. But you can tell a lot about a person from his grip. One evokes cringe. A sense of discomfort. Another, a sense of trust. Solidarity. And security. Leaving it here for you to judge.
account_circle
Cheeku(@cashcoveboy) 's Twitter Profile Photo

ಮುಂದಿನ ದಿನಗಳಲ್ಲಿ ಸಿನಿಮಾ ಮಾಡುವವರು ವಿಲನ್ ಗಳ ಹೆಸರನ್ನ ರಾವ್, ಶರ್ಮಾ, ಭಾರದ್ವಾಜ್, ಹೆಗಡೆ, ಅಚ್ಯುತ ಅಂತಿಡಬೇಕು.

ಹೀರೊಗಳ ಹೆಸರನ್ನ ಸಿದ್ದ, ಮಾದ, ಕಾಳ, ಕರಿಯ ಅಂತಿಡಬೇಕು ಆಗಲೇ ಇತಿಹಾಸಕ್ಕೊಂದು ನ್ಯಾಯ 😉

account_circle
Pavan M(@Pavan92211227) 's Twitter Profile Photo

Tejasvi Surya ಬೆಂಗಳೂರಿನ ರಸ್ತೆಗಳಲ್ಲಿ ತೇಲಿ ಬರುತ್ತಿದೆ ನೀಮ್ಮ ದೊಸೆ.... ಸ್ವಲ್ಪ ಹೊತ್ತು ಕಾಯಿರಿ....

@Tejasvi_Surya ಬೆಂಗಳೂರಿನ ರಸ್ತೆಗಳಲ್ಲಿ ತೇಲಿ ಬರುತ್ತಿದೆ ನೀಮ್ಮ ದೊಸೆ.... ಸ್ವಲ್ಪ ಹೊತ್ತು ಕಾಯಿರಿ....
account_circle
ANI(@ANI) 's Twitter Profile Photo

| I don't want to talk about T-shirts, underwear. If they (BJP) want to make an issue about containers, shoes or T-shirts, it shows that they are afraid and can say anything. 'Jhoot ki factory' is running overtime on social media: Congress' Jairam Ramesh, in Delhi

account_circle
Karnataka Congress(@INCKarnataka) 's Twitter Profile Photo

'C T Ravi 🇮🇳 ಸಿ ಟಿ ರವಿ ಅವರೇ,
ಕಚ್ಚೆ ಹರುಕರು ಯಾರು ಎನ್ನುವುದು ಇಡೀ ದೇಶಕ್ಕೆ ತಿಳಿದಿದೆ.

◆ಸಿಡಿಗೆ ತಡೆಯಾಜ್ಞೆ ತಂದವರು.
◆ಅತ್ಯಾಚಾರ ಆರೋಪದಲ್ಲಿ ರಾಜೀನಾಮೆ ಕೊಟ್ಟವರು.
◆ಸಾಮಾಜಿಕ ಜಾಲತಾಣದಲ್ಲಿ ಸಾಲು ಸಾಲು ವಿಡಿಯೋಗಳು ಹೊರ ಬಂದಿದ್ದು
ಯಾವ ಪಕ್ಷದವರದ್ದು?

ಹರಿದಿರುವ ನಿಮ್ಮವರ ಕಚ್ಚೆಗಳನ್ನು ಬಿಗಿಯಾಗಿ ಕಟ್ಟಿ, ನಂತರ ಮಾತಾಡಲು ಬನ್ನಿ.

account_circle
Prakash Lamani with RG.INC👍(@PrakashCLamani1) 's Twitter Profile Photo

ಬೇಗ ಬೇಗ ಫೋನ್ ಪೆ ಮಾಡಿ ಎನಿಕ್ಕೆ ಅಂತಾ ಬಹಿರಂಗವಾಗಿ ಕೇಳಬೇಡಿ🤣🤣

ಬೇಗ ಬೇಗ ಫೋನ್ ಪೆ ಮಾಡಿ ಎನಿಕ್ಕೆ ಅಂತಾ ಬಹಿರಂಗವಾಗಿ ಕೇಳಬೇಡಿ🤣🤣
account_circle
ಗೌಡ್ರುಸರ್ಕಾರ್(@goudrusarkar) 's Twitter Profile Photo

ಶಕುಂತಲ/ Shakunthala ಬಹುಶ ಅವರು ಜೋಡಿ ಆಗಿದ್ದರೆ ಸಂತಸಪಡಿ, ಈ ಇಳಿ ವಯಸ್ಸಿನಲ್ಲಿಯೂ ಸಂಸಾರ ಮಾಡ್ತಾ ಇದ್ದಾರೆ, ಬೇರೆಯವರ ಹಾಗೆ ಕಟ್ಟಿಕೊಂಡ ಪತ್ನಿಯನ್ನು ಬಿಟ್ಟು ಇತರರಿಗೆ ಉಪದೇಶ ಮಾಡುತ್ತಿಲ್ಲ, ಹಾಗೆಯೆ ಒಂದು ಹೆಣ್ಣಿನ ಕಷ್ಟವನ್ನು ಹೆಣ್ಣಾದ ನೀವು ಅರ್ಥ ಮಾಡಿಕೊಳ್ತೀರಿ ಅಂತ ಭಾವಿಸಿದ್ದೇನೆ

account_circle
Rohith Simha(@rohith_simha) 's Twitter Profile Photo

ಮತ್ತೊಮ್ಮೆ ಜನ ವ್ಯಾಲಿ, ರೈನಬೋ, ಗ್ರಿನ್ಸ್, ಶೋರ್ಸ್, ಪಾಮ್ ಎಂದೆಲ್ಲಾ ಪಾಶ್ಚಿಮಾತ್ಯ ಹೆಸರುಗಳಿಗೆ ಮಾರು ಹೋಗಿ ಆಸ್ತಿ ಖರೀದಿಸುವ ಮುನ್ನ ಆ ಊರು, ಹಳ್ಳಿ, ಹಳ್ಳ, ಕೆರೆ ಕುಂಟೆಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳಲು ಪ್ರಯತ್ನಿಸುವುದು ಉತ್ತಮ. ಇಲ್ಲವಾದಲ್ಲಿ ಸ್ವತಃ ಪ್ರಕೃತಿಯೆ ತನ್ನ ಪರಿಚಯ ಮಾಡಿಕೊಡುತ್ತದೆ. ಆಗ ಕಾಲ ಮೀರಿರುತ್ತದೆ

account_circle
Vikram(@RMuninarayana) 's Twitter Profile Photo

ಗಡ್ಡಪ್ಪ✍️ Vijeta AnanthKumar Surprise is that she doesn’t tweet , talk, write, read Hindi 🤣🤣. I have first hand experience with this lady , she trying fool some brainwashed stupids & also trying to get little limelight & this will become more after December as election is nearer.

account_circle
ಗಡ್ಡಪ್ಪ✍️(@Gaddapa) 's Twitter Profile Photo

, ಪರೀಕ್ಷೆಗಳು ಕನ್ನಡದಲ್ಲಿ ಇಲ್ಲದಿರುವುದರಿಂದ ಕನ್ನಡದ ಯುವಕರಿಗೆ ಉದ್ಯೋಗ ಸಿಗದಿರುವುದರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಇವಮ್ಮನಿಗೆ, ಕನ್ನಡದ ನೆಲದಲ್ಲಿದ್ದೂ ಹಿಂದಿ ಬಗ್ಗೆ ಈ ಬಗೆಯ ಕಾಳಜಿಗೆ ಕಾರಣವೆನು?🤔🤔🤔 .😡 Vijeta AnanthKumar

account_circle
S Shyam Prasad(@ShyamSPrasad) 's Twitter Profile Photo

Yes. Urdu in Devanagari script (officially called Hindi) should be burnt on tongues and shovelled down throats of Bhojpuris, Rajasthanis, Haryanvis, Himachalis and 50 other language peoples. They should speak it properly so South Indians forced to learn 3rd language understand it

account_circle
Samuel Shine Soans(@ShineSoans) 's Twitter Profile Photo

ಇಚ್ ಗಾರ್ಡ್ ಬೇಕಾಗಿದ್ಯೋ ಏನೋ ಪಾಪ ಈ ಕೂಸಿಗೆ... ಕೆರ್ಕೋತಿದೆ. ಕನ್ನಡದೋರಿಗೆ ಅಂತಾ ಕನ್ನಡ ಕ್ರಿಕೆಟ್ ವಾಹಿನಿ ಇಲ್ವಾ? ಸುಮ್ನೆ ಸುದ್ದೀಲಿರೋಕ್ಕೆ ಏನೋ ಒಂದು ಕುಣಿತ ಅಷ್ಟೇ

account_circle